ಅದು ಬೆಂಗಳೂರಿನ ಹೃದಯ ಭಾಗ.. ಹಲವು ಜನರ ಬದುಕು ಆರಂಭವಾಗೋದು ಅಲ್ಲಿಂದಲೇ.. ಹೀಗಾಗಿ ಅಲ್ಲಿ ಕಡಿಮೆ ಬೆಲೆ ಊಟ ಸಿಗಲಿ ಎನ್ನುವ ಕಾರಣಕ್ಕೆ ಇಂದಿರಾ ಕ್ಯಾಂಟೀನ್ ಮಾಡಲಾಗಿದೆ.. ಆದರೆ.. ಬಡವರ ಪಾಲಿನ ವರದಾನವಾಗಿದ್ದ ಕ್ಯಾಂಟೀನ್‍ಗೆ ಖಾಲಿ ಸೈಟ್‍ವೊಂದು ಕಂಟಕವಾಗಿದೆ.. ಅರೆ..ಕ್ಯಾಂಟೀನ್‍ಗೂ.. ಖಾಲಿ ಸೈಟ್‍ಗೂ ಏನು ಸಂಬಂಧ ಅಂತೀರಾ.. ಈ ಸ್ಟೋರಿ ನೋಡಿ..
#publictv #bengaluru #indiracanteen